India flag

🕓

#BSYResign In News: The Most Popular Tweets | India

Listen to this #OperationKamala Audio tape and participate in the quiz #BSYResign.

#BSYResign Twitter

#BSYResign Photo

#BSYResign Top Tweets On Twitter

ತಾನೇನೂ ಮಾಡಿಲ್ಲ ಒಂದು ವೇಳೆ ಮಾಡಿದ್ದು ನಾನೇ ಎಂದು ಸಾಬೀತಾದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಎಂದು ಹೇಳಿದ್ದ ಯಡಿಯೂರಪ್ಪನವರೇ ರಾಜೀನಾಮೆ ನೀಡಲು ನಿಮಗೆ ರಾಹುಕಾಲ ಏನಾದರೂ ಅಡ್ಡ ಬರುತ್ತಿದೆಯೆ ? #BSYResign.

ಯಡಿಯೂರಪ್ಪ ನಿಮ್ಮ ತವರು ಮನೆ ಕೃಷ್ಣನ ಜನ್ಮಸ್ಥಳವೇ? ಪದೇ ಪದೇ ಅಲ್ಲಿಗೆ ಹೋಗುವ ಕೆಲಸ ಮಾಡುತ್ತೀರಲ್ಲಾ ಏಕೆ ? #BSYResign.

ಯಡಿಯೂರಪ್ಪನವರೇ ಶಾಸಕರು ಕುದುರೆಗಳಲ್ಲ ಎಂದು ತಿಳಿದುಕೊಳ್ಳಿ, ರಾಜೀನಾಮೆ ಕೊಟ್ಟು ಹೊರಡಿ ! #BSYResign.

ಆಡಿಯೋ ಪ್ರಕರಣದಲ್ಲಿ ನಾನೇನಾದರೂ ತಪ್ಪು ಮಾಡಿದ್ದರೆ ರಾಜೀನಾಮೆ ಕೊಡುತ್ತೀನಿ ಎಂದು ಹೇಳಿದ್ದ ಯಡಿಯೂರಪ್ಪನವರೇ ಹೇಳಿ ರಾಜೀನಾಮೆ ಯಾವಾಗ ಕೊಡುತ್ತೀರಾ ? #BSYResign.

ಶೇಮ್ ಶೇಮ್ ಯಡಿಯೂರಪ್ಪ ! ಬೇಗನೇ ರಾಜೀನಾಮೆ ಕೊಡಪ್ಪ #BSYResign.

ಅರಳು ಮರಳು ತಾತಪ್ಪ ಮನೇಗೋಗಿ ಮಲ್ಕೋಳಪ್ಪ ! #BSYResign.

ಯಡಿಯೂರಪ್ಪನವರೇ ಇದು ಆಪರೇಷನ್ ಸಮಯವಲ್ಲ ನೀವು ರಾಜೀನಾಮೆ ನೀಡುವ ಸಮಯ ! #BSYResign.

⚫ಯಡಿಯೂರಪ್ಪ ಯಡಿಯೂರಪ್ಪ ರಾಜೀನಾಮೆ ಯಾವಾಗ್ ಕೊಡ್ತೀರಪ್ಪ ?! #BSYResign @INCKarnataka.

@INCKarnataka ಶೇಮ್ ಶೇಮ್ ಯಡಿಯೂರಪ್ಪ ! ಬೇಗನೇ ರಾಜೀನಾಮೆ ಕೊಡಪ್ಪ #BSYResign.

ಅಧಿಕಾರದ ಆಸೆಯಿಂದ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟು ಬೆತ್ತಲಾದ ಬಿಜೆಪಿ ನಾಯಕರ ಬಗ್ಗೆ ಪ್ರಧಾನಿಗಳ ಮೌನವೇಕೆ ಇದುವೇ ಅಚ್ಚೇದಿನ್ ಮೋಧಿಜಿ..... @INCKarnataka @dineshgrao #BSYResign.

•ಯಡಿಯೂರಪ್ಪನವರೇ ನಿಮ್ಮನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ ಜನರ ಸೇವೆಯನ್ನು ಮಾಡದೇ ಅವರಿಗೆ ಅವಮಾನ ಮಾಡಿದ್ದೀರಾ. ನೀವೊಬ್ಬ ನಾಲಾಯಕ ರಾಜಕಾರಣಿ. #BSYResign.

•ಯಡಿಯೂರಪ್ಪ ನಿಮ್ಮ ತವರು ಮನೆ ಕೃಷ್ಣನ ಜನ್ಮಸ್ಥಳವೇ? ಪದೇ ಪದೇ ಅಲ್ಲಿಗೆ ಹೋಗುವ ಕೆಲಸ ಮಾಡುತ್ತೀರಲ್ಲಾ ಏಕೆ ? #BSYResign.

•ಯಡಿಯೂರಪ್ಪ ಅಂದರೆ ಜೈಲು – ಜೈಲು ಅಂದ್ರೆ ಯಡಿಯೂರಪ್ಪ ! #BSYResign.

ಯಡಿಯೂರಪ್ಪನವರೇ ನಿಮ್ಮನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ ಜನರ ಸೇವೆಯನ್ನು ಮಾಡದೇ ಅವರಿಗೆ ಅವಮಾನ ಮಾಡಿದ್ದೀರಾ. ನೀವೊಬ್ಬ ನಾಲಾಯಕ ರಾಜಕಾರಣಿ. #BSYResign.

#BSYResign Photo

•ಯಡಿಯೂರಪ್ಪನವರೇ ಜಡ್ಜ್ ಗಳನ್ನು ಬುಕ್ ಮಾಡಲು ಅಮಿತ್ ಷಾಗೆ ಹಣವನ್ನು ಕೊಡುವುದು ನೀವೋ ಅಥವಾ ಆ ನಿಮ್ಮ ಅವಿವೇಕಿ ಭ್ರಷ್ಟ ಗಣಿ ರೆಡ್ಡಿಯೋ ? #BSYResign.

•ಆಪರೇಷನ್ ಮೂಲಕ ಅಶಾಂತಿ ಎಬ್ಬಿಸಿದ ಯಡಿಯೂರಪ್ಪ, ರಾಜೀನಾಮೆ ಕೊಡುವ ಧೈರ್ಯ ನಿನಿಗೆ ಇದೆಯೇನಪ್ಪ ? #BSYResign.

•ತಾನೇನೂ ಮಾಡಿಲ್ಲ ಒಂದು ವೇಳೆ ಮಾಡಿದ್ದು ನಾನೇ ಎಂದು ಸಾಬೀತಾದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಎಂದು ಹೇಳಿದ್ದ ಯಡಿಯೂರಪ್ಪನವರೇ ರಾಜೀನಾಮೆ ನೀಡಲು ನಿಮಗೆ ರಾಹುಕಾಲ ಏನಾದರೂ ಅಡ್ಡ ಬರುತ್ತಿದೆಯೆ ? #BSYResign.

•ಟ್ವಿಂಕಲ್ ಟ್ಚಿಂಕಲ್ ಲಿಟ್ಟಲ್ ಸ್ಟಾರ್, ಯಡಿಯೂರಪ್ಪ ಸ್ಕ್ಯಾಮಿಂಗ್ ಸ್ಟಾರ್ ! #BSYResign.

•ಮಾನ ಮರ್ಯಾದೆ ಮೂರೂ ಬಿಟ್ಟಿರೋ ಯಡಿಯೂರಪ್ಪ ರಾಜೀನಾಮೆ ಕೊಟ್ಟು ನಡಿಯಪ್ಪ?! #BSYResign.

#BSYresign •ಯಡಿಯೂರಪ್ಪ ಯಡಿಯೂರಪ್ಪ ರಾಜೀನಾಮೆ ಯಾವಾಗ್ ಕೊಡ್ತೀಯಪ್ಪ ?! #BSYResign.

ಮಾಡೋದೆಲ್ಲಾ ಅನಾಚಾರ... ಮನೆ ಮುಂದೆ ವೃಂದಾವನ.. ಈ ಮಾತು ಯಡಿಯೂರಪ್ಪನವರಿಗೆ ಸರಿಯಾಗೆ ಹೋಲುತ್ತದೆ. #BSYResign.

#BSYResign Photo

3. Which party leader is offering 10 Cr to MLAs in the #OperationKamala Audio Clip? #BSYResign.

Listen to this #OperationKamala Audio tape and participate in the quiz #BSYResign.

India Twitter Trends Now