India flag

🕓

#UPPforKARNATAKA In News: The Most Popular Tweets | India

ಸತ್ ಪ್ರಜೆ ಅವನಾರಡಿ ನೀನಾರಡಿ ! ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ !! ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು !!! ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ 🙏🙏🙏 ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ☹️☹️ #UPPforKARNATAKA.

#UPPforKARNATAKA Twitter

#UPPforKARNATAKA Photo

#UPPforKARNATAKA Top Tweets On Twitter

Thanks to all #fans who have participated in this Twitter trend and making it successful 😍 #UPPforKARNATAKA.

#UPPforKARNATAKA Photo

@nimmaupendra Sir please visit it will be a grand change #UPPforKARNATAKA.

#UPPforKARNATAKA is trending .......! @nimmaupendra are u sure abt ur political life?.

Saaku vip rajakeeya devrugala sahavaasa beku prajaakeeya da swarga #UPPforKARNATAKA.

ನಾವು ಎಲ್ಲಿಯವರಿಗೂ ಬರಿ ಒಬ್ಬ ವ್ಯಕ್ತಿ,ಜಾತಿ ಮತ್ತು ಪಕ್ಷ ನೋಡಿ ಬೆಂಬಲಿಸುತ್ತೇವೋ ಇನ್ನು 50 ವರ್ಷ ಆದ್ರು ಅಭಿವೃದ್ಧಿ ಕನಸು ಕನಸಾಗೇ ಉಳಿಯುತ್ತೆ. ಈ ಸಲ ಒಂದು ಅವಕಾಶವನ್ನ @nimmaupendra ಅವರ UPP ಗೆ ಕೊಟ್ಟು ಪ್ರಜಾ ಸೇವಕನನ್ನ ಚುನಾಯಿಸೋಣ.. ಬದಲಾವಣೆ ಒಳ್ಳೇದೆ.. ಅದು ನನ್ನಿಂದಾನೇ #UPPforKARNATAKA.

#UPPforKARNATAKA ರಾಜಕಾರಿಣಿಗಳನ್ನು ಅಂಬಾರಿ ಮೇಲೆ ಕೂರಿಸಿ ತಮಟೆ ನಗಾರಿ ತುತ್ತೂರಿ ಬಾರಿಸಿ ನಾಯಕರೆಂದು ಮೆರೆಸಿ... ಹರಸಿದ್ದಕ್ಕೆ... ಇಂದು ಪ್ರಜಾಪ್ರಭುತ್ವದ ಬೋಜನ ಅವರು ತಿಂದು ಎಂಜಲು ನಿಮ್ಮ ಮುಖಕ್ಕೇ ವರಸಿ ನಿಮ್ಮನ್ನು ಸದನದ ಆಚೆ ಇರಿಸಿದರಲ್ಲೊ 😝😝.

ಪ್ರಜೆಗಳಿಂದ, ಪ್ರಜೆಗಳಿಗಾಗಿ,ಪ್ರಜೆಗಳಿಗೊಸ್ಕರ #UPPforKARNATAKA.

Accountability Responsibility Transparency #UPPforKARNATAKA.

#UPPforKARNATAKA Photo

#UPPforKARNATAKA NOW TRENDING ON 3RD PLACE 💪💪👈 PRAJAKEEYA FANS @nimmaupendra.

#UPPforKARNATAKA Photo

ಯಾರು ಏನಂತಾರೆ ಎಂದು ಹೆದರಬೇಡಿ, ಮನಬಿಚ್ಚಿ ಟ್ವೀಟ್ ಮಾಡಿ!! ಅವರಿವರ ಹಂಗು ಬಿಡಿ, ನಿಮ್ಮ ತನು ಶುದ್ಧ, ಮನು ಶುದ್ಧವಿದ್ದಡೆ ವಿಚಾರಗಳಿಂದಲೂ ನೀವು ಸ್ವತಂತ್ರರೆಂದು ತೋರಿಬಿಡಿ!! ರಾಜಾಡಳೀತಕ್ಕಲ್ಲ, ಪ್ರಜಾಭಿಪ್ರಾಯಕ್ಕೆ ಮನ್ನಣೆ ದೊರೆಯಲಿ! #UPPforKARNATAKA #UPPInNews @nimmaupendra @nagnyat.

Lets make our choice as Prajaakeeya with confidence to revaluation 🔥🔥🔥🔥🔥🔥🔥🔥#UPPforKARNATAKA.

ಒಳ್ಳೆದಾಗಲಿ ಎಂದು ಹಾರೈಸೋಣ👍 #UPPforKARNATAKA.

#UPPforKARNATAKA is in 2nd position in Bangalore Trends,.... Innu beku,.

#UPPforKARNATAKA Photo

ಪ್ರಜಾ ಪ್ರಭುತ್ವದ ನಿಜವಾದ ರೂಪ ಪ್ರಜಾಕೀಯ #UPPforKARNATAKA.

Nothing can be changed because these people don’t want to change from day one . Work can’t be done with imagination . Be materialistic . #UPPforKARNATAKA not gonna work ..

#UPPforKARNATAKA ಪ್ಲೀಸ್ ಸಪೋರ್ಟ್ ಪ್ರಜಾಕೀಯ.

ಹೀಗೊಂದು ವಿಚಾರ ನಮ್ಮ ಅಣ್ಣನದು ಎಲ್ಲಾ ಸರಕಾರಿ ನೌಕರರ ಟೇಬಲ್ ಮೇಲೆ ಅವರ ಕೆಲಸದ ಬಗ್ಗೆ ರೇಟಿಂಗ್ ಕೊಡುವ ಯಂತ್ರ ಅಳವಡಿಸಿವುದು ಅಂದರೆ ಕೆಲಸ ಮಾಡಿಸಿಕೊಂಡ ಜನರು ಆ ಅಧಿಕಾರಿಯ ಕೇಲಸದ ಬಗ್ಗೆ ಒಂದು ಸೂಚನೆ ಸರಕಾರಕ್ಕೆ ತಿಳುಸುಂತೆ ಯಂತ್ರ ಇಡುವದು. ಅದರ ಆಧಾರದ ಮೇಲೆ ಅಧಿಕಾರಿಯ ವರ್ಗಾವಣೆ ನಿಗದಿಸುವದು. #UPPforKARNATAKA.

ನಾನು ಶಿಕಾರಿಪುರ ದಲ್ಲಿ ಪ್ರಜಾಕೀಯ bels#UPPforKARNATAKA.

ನಿನ್ನೆಯ ಅಧಿವೇಶನವನ್ನದಲ್ಲಿ ನಮ್ಮೆಲ್ಲರ ನಾಲಾಯಕರು ಮಾತಾಡಿದ ಪರಿಯನ್ನು ನೋಡಿಯು ನೀವು #UPP ಯನ್ನ ಬೆಂಬಲಿಸದೆ ಇದ್ದರೆ ಹೇಗೆ ?? #UPPforKARNATAKA . ಇಲ್ಲಿ ನಡೆಯುವುದು ರಾಜಕೀಯವಲ್ಲ ಪ್ರಜೆಗಳಿಂದಲ್ಲೆ ನಡೆಯುವ ಪ್ರಜಾಕೀಯ . @nimmaupendra.

ಸತ್ ಪ್ರಜೆ.... ದೇಶವನ್ನೇ ತನ್ನ ಮನೆ ಎಂದು ನೂರ್ಕಾಲ ನಡೆಸಿದ್ದ ರಾಜಮಹಾರಾಜರನ್ನು ಕೆಳಗಿಳಿಸಿ, ಪ್ರಜೆಯೇ ಪ್ರಭುವೆಂದು ಮೂರ್ಕಾಲಕ್ಕೊಬ್ಬ ಪ್ರಜೆಯನ್ನು ಪ್ರಭು ಮಾಡಿ, ಪ್ರಜಾಪ್ರಭುತ್ವದ ನಿಜ ಸತ್ವ ನೀ ರಾಜನೆಂಬುದ ಮರೆತೆಯಲ್ಲೊ ಕಣ್ಮುಚ್ಚಿ ಹಾಲ್ಕುಡಿವ ಮಾರ್ಜಾಲ !!! #UPPforKARNATAKA.

ಸತ್ ಪ್ರಜೆ ಅವನಾರಡಿ ನೀನಾರಡಿ ! ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ !! ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು !!! ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ 🙏🙏🙏 ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ☹️☹️ #UPPforKARNATAKA.

#UPPforKARNATAKA I have supported for utthama prajakeeya paksha. Uppi sir thank u. U have to come next karnataka cm. God bless u sir.

Today Trend Alert #UPPforKARNATAKA ಪ್ರತಿಯೊಬ್ಬ ಕನ್ನಡಿಗರೂ ಭಾಗವಹಿಸಿ. ಕನ್ನಡಿಗರಿಗೆ ನಮ್ಮ ಸ್ವಂತ ನಾಡಿನ ಗಟ್ಟಿಯಾದ ಪಕ್ಷ ಅವಶ್ಯ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ರಾಜಕೀಯವಾಗಿ ಶಕ್ತಿ ಕಳೆದುಕೊಂಡು ಯಾರದೋ ಅಡಿ ಆಳಾಗಿ ಕಷ್ಟ ಪಡಬೇಕಾಗುತ್ತದೆ. @nimmaupendra.

#UPPforKARNATAKA Photo

#UPPforKARNATAKA Kannadigare eddeli uppendras prajakeeya is new opportunity for kannadigas! To get developed! Get rid of three cunning political parties!!.

ಉದಾ. #UPPforKARNATAKA ತಂತ್ರಜ್ಞಾನದಿಂದ ಪ್ರಜೆಗಳಿಗೆ ಸಂಪೂರ್ಣ ಪಾರದರ್ಶಕ ಆಡಳಿತ ಕೊಡುವುದು - ಗೋಪಾಲ್ , ಬೆಂಳೂರು. #UPPforKARNATAKA ಮೊಬೈಲ್ ಪೋಲಿಂಗ್ ಮೂಲಕ ಸರ್ಕಾರದ ಯೋಜನೆ, ಅಬಿವ್ರಧ್ದಿ, ಹೊಸ ಕಾನೂನು ಜಾರಿ ಇತ್ಯಾದಿಗಳ ಬಗ್ಗೆ ಪ್ರಜೆಗಳ ಅಬಿಪ್ರಾಯ ಪಡೆಯುವುದು ಮತ್ತು ಬಹುಜನರ ತೀರ್ಪೇ ಅಂತಮ ಎನ್ನುವುದು. ರಮೇಶ್ , ಮಂಡ್ಯ..

India Twitter Trends Now