#WaiveOffElectricityBill Twitter

#WaiveOffElectricityBill Twitter Trend : The Most Popular Tweets | India

I have even asking for this waive off since they need to waive off commercial Tax, AMC Maintenance, Rent and electricity bill by 50% for 2/3 months of lockdown! #WaiveOffElectricityBill

#WaiveOffElectricityBill Photo

#WaiveOffElectricityBill on Twitter

Mahammad Shakeer ()

@RKamarthal70601 ಸಣ್ಣ ಮನೆ ತೋಟ,ಮೋಟಾರ್,ಎ.ಸಿ ಅಂತೂ ಇಲ್ಲವೇ ಇಲ್ಲ! ತಿಂಗಳ ಕರೆಂಟು ಬಿಲ್ಲು ಕನಿಷ್ಠ ರೂ 3 ರಿಂದ 5 ಸಾವಿರ,ಪ್ರಶ್ನಿಸಿದರೆ ಮೀಟರ್ ಸರಿ ಇಲ್ಲ! ಮೀಟರ್ ಬದಲಾಯಿಸಿಯೂ ಅದೇ ಗೋಳು,ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಸ್ಯ,ದುರವಸ್ಥೆಗೆ ಮಿತಿಯಿಲ್ಲ! ಇನ್ನೂ ಸಹಿಸೋದಿಲ್ಲ,ಎಚ್ಚರವಹಿಸದಿದ್ದರೆ ಪರಿಸ್ಥಿತಿ ಸರಿಹೋಗೋದಿಲ್ಲ! #WaiveOffElectricityBill

Mahammad Shakeer ()

ಸಣ್ಣ ಮನೆ.ತೋಟ,ಮೋಟಾರ್,ಎ.ಸಿ ಅಂತೂ ಇಲ್ಲವೇ ಇಲ್ಲ! ತಿಂಗಳ ಕರೆಂಟು ಬಿಲ್ಲು ಕನಿಷ್ಠ ರೂ 3 ರಿಂದ 5 ಸಾವಿರ,ಪ್ರಶ್ನಿಸಿದರೆ ಮೀಟರ್ ಸರಿ ಇಲ್ಲ! ಮೀಟರ್ ಬದಲಾಯಿಸಿಯೂ ಅದೇ ಗೋಳು,ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಸ್ಯ,ದುರವಸ್ಥೆಗೆ ಮಿತಿಯಿಲ್ಲ! ಇನ್ನೂ ಸಹಿಸೋದಿಲ್ಲ,ಎಚ್ಚರವಹಿಸದಿದ್ದರೆ ಪರಿಸ್ಥಿತಿ ಸರಿಹೋಗೋದಿಲ್ಲ! #WaiveOffElectricityBill

Varun ()

Mujhe lgta hain sarkar ne Bill or tax lene ke liye bazar khole hain #WaiveOffElectricityBill

RAJEEV CHAUHAN ()

जो भी सरकार की पॉलिसी बनती है वो या तो मज़दूरों के लिए होती है या फिर उच्च वर्ग के लिए होती है ।मध्यम वर्ग के लिए जब भी कोई राहत की बात आती है तो नेता,सरकार,प्रशासन बगले झांकने लगते हैं ।हालात कुछ भी हो पीसता हमेशा मध्यम वर्ग ही है।#WaiveOffElectricityBill

Harsh Desai . . . ()

#WaiveOffElectricityBill at least government should do something that can be relief for masses in this critical situation . . . 🙏 @PMOIndia

Jaya Yadav ()

Baking for 2 months in microwaves and now asking to #WaiveOffElectricityBill . LMAO The one who cannot afford it are already under escapade.

Aditi Raval ()

I have even asking for this waive off since they need to waive off commercial Tax, AMC Maintenance, Rent and electricity bill by 50% for 2/3 months of lockdown! #WaiveOffElectricityBill

Mohammed Afreed ()

#WaiveOffElectricityBill ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಆದಾಯ ಅಥವಾ ಆದಾಯದ ಮೂಲವಿಲ್ಲದ ಕಾರಣ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲು ನಾವು ಒತ್ತಾಯಿಸುತ್ತೇವೆ @CMofKarnataka #WaiveOffElectricityBill

#WaiveOffElectricityBill Photo

Dr. Dilip Pal ()

Dear CM @OfficeofUT Sir People Stayed Home in Lockdown for 2 months April , May No earnings Yet No Bus &Trains No Rickshaw No Hotel No Work No Wages No Business No Cash Pocket is empty People are in panic Why Current bill now? How can they pay? #WaiveOffElectricityBill

Ashutosh Raj ()

क्या बिहार-उत्तरप्रदेश सहित अन्य राज्यो में भी ऐसी माफी दी जाएगी। #COVIDー19 #WaiveOffElectricityBill

#WaiveOffElectricityBill Photo

Mukesh Pathak 🐝🍯 ()

किसी को खाते में सीधे पैसे मिले हैं तो किसी को पैकेज मिला है। मध्यवर्ग को बिजली बिल माफ करके ही उपकृत कर दीजिये। #WaiveOffElectricityBill

K.Hari Kumar - India’s Most Haunted ()

Same has been noted in our electricity readings. Not much has changed in our appliance usage pattern but bimonthly unit consumption spiked from 410 units to 800! We started cutting down but in the last 14 days, 250 units have been consumed miraculously. #WaiveOffElectricityBill

Shaksha Sha ()

ವಿದ್ಯುತ್ ಬಿಲ್ ಮೂಲಕ ಜನರನ್ನು ಲೂಟಿ ಮಾಡುವುದು ನಿಲ್ಲಿಸಿ, ಲಾಕ್ಡೌನ್ ಸಮಯದಲ್ಲಿ ವಿದ್ಯುತ್ ಬಿಲ್ ಮನ್ನಾಮಾಡಿ. #WaiveOffElectricityBill #WaiveOffElectricityBill

#WaiveOffElectricityBill Photo

SUHAIL K KHAN ()

ಹೊಟ್ಟೆಗೆ ಅಣ್ಣವಿಲ್ಲದಾಗ ವಿದ್ಯುತ್ ಕಂಪೆನಿಗಳು ದುಡ್ಡು ಯಾಕೆ ಕೇಳುತ್ತೀರ??? #WaiveOffElectricityBill

Pradhyuman Aggarwal ()

Its not only about karnataka do it in others parts of india as well pl .......#WaiveOffElectricityBill

SUHAIL K KHAN ()

ಇಂದಿಗೂ ಗ್ರಾಮಾಂತರ ಪ್ರದೇಶಕ್ಕೆ ವಿದ್ಯತ್‌ಚ್ಛಕ್ತಿ ತಲುಪಿಸಲು ಅಸಾದ್ಯವಾದ ಎಲ್ಲಾ ಇಂಧನ ಸಚಿವರುಗಳೇ ನಿಮಗೆ ದಿಕ್ಕಾರ #WaiveOffElectricityBill

Thabish Rahman ()

ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವವರನ್ನು ಹುಡುಕಿ ಸಹಾಯ ಮಾಡುತ್ತಿದೆ. ಮೆಸ್ಕಾಂ ಸಂಕಷ್ಷದಲ್ಲಿರುವರನ್ನು ಹುಡುಕಿ ದುಪ್ಪಟ್ಟು ವಿದ್ಯುತ್ ಬಿಲ್ ನೀಡಿ ದರೋಡೆಗಿಳಿದಿದೆ. ಜನರ ಸಮಸ್ಯೆಗೆ ಪರಿಹಾರ ಸರಕಾರವ ಅಥವಾ ಸಂಘಸಂಸ್ಥೆಗಳ. #WaiveOffElectricityBill

Manchu ()

ರಾಜ್ಯ ಸರಕಾರದಿಂದ ವಿದ್ಯುತ್ ಬಿಲ್ಲು ಶೋಷಣೆ! ಲಾಕ್‌ಡೌನ್ ಸಂಧರ್ಭದಲ್ಲಿ ಕೆಲಸವಿಲ್ಲದೆ ತಿನ್ನಲು ಆಹಾರವಿಲ್ಲದೆ ರಾಜ್ಯದ ಜನತೆ ಪರದಾಡುತ್ತಿರುವಾಗ ವಿದ್ಯುತ್ ಬಿಲ್ ಮೂಲಕ ಜನತೆಯ ರಕ್ತ ಹೀರದೆ ಮೂರು ತಿಂಗಳ ಬಿಲ್ ರಾಜ್ಯ ಸರಕಾರ ಮನ್ನಾ ಮಾಡಬೇಕು‌ #WaiveOffElectricityBill @CMofKarnataka @MESCOM_Official

Ramiz Ullal ()

ಗೌರವಾನ್ವಿತ ರಾಜ್ಯಪಾಲರು ಕೂಡಲೇ ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕು ವಿದ್ಯುತ್ ಬಿಲ್ಲನ್ನು ಕನಿಷ್ಠ ೨ ತಿಂಗಳು ಸಂಪೂರ್ಣ ಮನ್ನಾಮಾಡಬೇಕು #WaiveOffElectricityBill

Abu Amna ()

*ಸರಕಾರ ಜನಪರವಾಗಿರಬೇಕೇ ಹೊರತು ಜನ ಪೀಡಕವಾಗಿರಬಾರದು* *ವಿದ್ಯುಚ್ಛಕ್ತಿ ಬಿಲ್ ಹೆಸರಲ್ಲಿ ಜನರನ್ನು ಲೂಟಿ ಮಾಡದಿರಿ....* #WaiveOffElectricityBill

#WaiveOffElectricityBill Photo

Mohammad Anwar ()

ರಾಜಕೀಯದವರೇ ಉತ್ತರಿಸಿ ಪ್ರತೀ ಸರಕಾರಕ್ಕೆ ಇಂಧನ ಸಚಿವರಾಗಲು ಹೆಚ್ಚು ಒತ್ತಡ ಯಾಕೆ ಬರುತ್ತಿದೆ #WaiveOffElectricityBill

Zainuddin B M ()

ತಿಂಗಳಿಗೆ Rs-900-1000 ಬರುತ್ತಿದ್ದಂತಹ ವಿದ್ಯುತ್ ಬಿಲ್ಲುಗಳು,ಎರಡು ತಿಂಗಳಿಗೆ Rs-4500 ಸಾವಿರದಷ್ಟಾಗಿದೆ.! ಅಂದರೆ ಎರಡು ಪಟ್ಟು ಹೆಚ್ಚಾಗಿದೆ. ಕೆಲಸವಿಲ್ಲದೇ ತುತ್ತು ಅನ್ನಕ್ಕಾಗಿ ಪರದಾಡುವ ರಾಜ್ಯದ ಜನತೆ ಇಷ್ಟು ದೊಡ್ಡ ಮೊತ್ತ ಭರಿಸಲು ಸಾಧ್ಯವೇ.?ಸರಕಾರದ ಲೂಟಿ ಮಾಡುವ ವಿಧಾನ ಬದಲಾಯಿತೇ? @CMofKarnataka #WaiveOffElectricityBill

Sulthan | ಸುಲ್ತಾನ್ ()

ಬಡವರು ಊಟಕ್ಕಾಗಿ ಅಲೆದಾಡುತ್ತಿದ್ದಾರೆ ಅಂತಹ ಸಮಯದಲ್ಲಿ ನೀವು ವಿದ್ಯುತ್ ಬಿಲ್ಲನ್ನು ದುಪಟ್ಟ ಮಾಡಿ ಪಡೆಯುವುದು ಸರಿಯಲ್ಲ ಇದನ್ನು ತಕ್ಷಣ ನಿಲ್ಲಿಸಿ #WaiveOffElectricityBill

Abu Amna ()

ಕೇಜ್ರಿವಾಲ್ ಉಚಿತ ವಿದ್ಯುತ್ ಕೊಡುತ್ತಿದ್ದಾರೆ ಕರ್ನಾಟಕ ಸರ್ಕಾರಕ್ಕೆ ಉಚಿತ ವಿದ್ಯುತ್ ಕೊಡಲು ಏನು ಅಡ್ಡಿ??? #WaiveOffElectricityBill

Mohammad Anwar ()

ಬರೀ ಕೋಮುದ್ವೇಷ ಬೆಳೆಸಲು ಮಾತ್ರ ಸರಕಾರ ಪ್ರೋತ್ಸಾಹ ಕೊಟ್ಟು ಜನರ ಭಾವನೆ ಜೊತೆ ಚೆಲ್ಲಾಟ ಆಡಿ ಸಂದರ್ಭದ ಲಾಭವನ್ನು ವಿದ್ಯುತ್ ದರ ಸಿಕ್ಕಾಪಟ್ಟೆ ಏರಸಿ ಗಾಯದ ಮೇಲೆ ಬರೆ ಎಳೆಯಲು ಹೊರಟಿದೆ. #WaiveOffElectricityBill

Mohammad Anwar ()

State government should not act as co-orperate agent, government only for serving people not for business. #WaiveOffElectricityBill

Zeenath_NWF ()

ರಾಜ್ಯ ಸರಕಾರದಿಂದ ವಿದ್ಯುತ್ ಬಿಲ್ಲು ಶೋಷಣೆ..! ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ತಿನ್ನಲು ಆಹಾರವಿಲ್ಲದೆ ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ, ವಿದ್ಯುತ್ ಬಿಲ್ ಹೆಸರಿನಲ್ಲಿ ಜನತೆಯ ಲೂಟಿ ಮಾಡುವುದನ್ನು ಬಿಟ್ಟು ಮೂರು ತಿಂಗಳ ಬಿಲ್ ರಾಜ್ಯ ಸರಕಾರ ಮನ್ನಾ ಮಾಡಬೇಕು @CMofKarnataka #WaiveOffElectricityBill

Sk Amaan ()

Stop Looting People in the Name of *ELECTRICITY BILL* Waive Off Electricity Bill in LOCKDOWN For the Month of APRIL & MAY. #WaiveOffElectricityBill #WaiveOffElectricityBill @CMofKarnataka

Mohammad Anwar ()

State Government should give free electricity during this Covid -19 corona pandemic. #WaiveOffElectricityBill

Luha Shakeel ()

The Politicians who are running the Government should remember that they were elected to serve the Poor/ Middle class peoples at the time of their need due to adverse impact of #Coronovirus & not to serve the Capitalism. @CMofKarnataka @MESCOM_Official #WaiveOffElectricityBill

☚ #GifMeMore #CyclonicStorm ☛
India Twitter Trends Now